Chief Editor
Manohar. R (Manu)
Photo Journalist
chitrataramanu@gmail.com
+91 9845549026
SNEHAPRIYA BIRTHDAY CELEBRATED
Posted date: 17 Thu, Oct 2013 – 11:39:28 PM

Fond colleague Snehapriya Nagaraj birthday was celbrated on 11th of October evening at Green House Raj Milan.
Up in joy Snehapriya Nagaraj was excited when his friends Yethiraj, Manohar, Madhava Keerthi arranged for a Cake. This is the first time I am cutting cake for birthday stated Snehapriya Nagaraj of Samyuktha Karnataka.
In real terms he is Snehapriya. He is always with enthusiasm in journalism. A straightforwad Snehapriya is like bullet sometimes at the media conferences. A man with good heart looks at enmies also with sweet heart, deserves tremendous affection.
We wish him all needs to succeed on this birthday.

ಸ್ನೇಹಪ್ರಿಯ ನಾಗರಾಜ್  ವರ್ಧಂತಿ

ಹೆಸರಿಗೆ ತಕ್ಕಂತೆ ಎಲ್ಲರಿಂದಲೂ ಸ್ನೇಹದಿಂದ ಇರುವ ಸ್ನೇಹಪ್ರಿಯ ನಾಗರಾಜ್  ಗತಕಾಲದಲ್ಲಿ ಸಂಜೆವಾಣಿ ಪತ್ರಿಕೆಯ ವರದಿಗಾರರಾಗಿ ಸೇವೆಸಲ್ಲಿಸಿ, ನಂತರ ಅಪರಾದ ವಿಭಾಗದ ಸೂಕ್ಷ ಸುದ್ದಿಯನ್ನು  ಪತ್ರಿಕೆಗೆ ರವಾನಿಸುವುದರಲ್ಲಿ  ಮೇಲ್ಪಂಕ್ತಿ ಸಾಧಿಸಿರುತ್ತಾರೆ. ಪ್ರಸಕ್ತ  ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಮುಖ್ಯ ಸಿನಿಮಾ ವರದಿಗಾರನಾಗಿ ಸೇವಯನ್ನು  ಸಲ್ಲಿಸುತ್ತಿದ್ದು, ಕನ್ನಡದ ಕುಳ್ಳನೆಂದೆ ಖ್ಯಾತಿ ಪಡೆದಿರುವ ದ್ವಾರಕೀಶ್ ಕುರಿತ ವಿವರ  ಪುಸ್ತಕರೂಪದಲ್ಲಿ ಇವರ ಲೇಖನಿಯಿಂದ ಹೊರ ಬಂದಿದೆ. ಆಯಿಷಾ ನಟಿಸಿರುವ ಒಂದು ಚಿತ್ರಕ್ಕೆ ಹಾಡನ್ನು ಬರೆದ ಖ್ಯಾತಿಗೆ ಭಾಜನರಾಗಿದ್ದಾರೆ. ಭವಿಷ್ಯತ್ಕಾಲದ ಸುದ್ದಿ ಹೇಳುವುದರಲ್ಲಿ ಪರಿಣಿತರಾದ ಇವರು  ಯಾವುದೇ ಸಮಯದಲ್ಲಿ ಆದರೂ ಜ್ವಲಂತದಿಂದ ಹಾಗೂ ನಿರ್ವಂಚನೆ ಇಲ್ಲದೆ ಇರುತ್ತಾರೆ. ಇತ್ತೀಚೆಗೆ  ಪತ್ರಕರ್ತರು ಮಿತ್ರನ ಹುಟ್ಟುಹಬ್ಬವನ್ನು ಆಚರಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಚಿತ್ರತಾರ ಡಾಟ್ ಕಾಂ ತುಂಬು ಹೃದಯದ ಶುಭಾಶಯಗಳನ್ನು  ಸಲ್ಲಿಸಿ, ನೂರಾರು ಕಾಲ ಶ್ರೇಯವಾಗಿ ಬಾಳಲಿ ಎಂದು ಹಾರೈಸುತ್ತದೆ

GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - SNEHAPRIYA BIRTHDAY CELEBRATED - Chitratara.com
Copyright 2009 chitratara.com Reproduction is forbidden unless authorized. All rights reserved.